bm.jpg

Notification and Announcements

20-12-2020

ಆತ್ಮೀಯರೇ,
ನಾವು ಈ ಮೊದಲೇ ತಿಳಿಸಿದಂತೆ ಬಳಗದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ತರುತ್ತಿದ್ದೇವೆ. ಅದರ ಒಂದು ಅಂಗವಾಗಿ ಬರುವ ೧ ನೇ ಜನವರಿ 2021 ರಿಂದ ಈ ಗುಂಪನ್ನು ಪುನಶ್ಚೇತನಗೊಳಿಸಲಾಗುವುದು. ಈ ದೃಷ್ಟಿಯಿಂದ ನಾವು ಮೊದಲೇ ಒಂದು ಗೂಗಲ್ ಫಾರ್ಮನ್ನು ಈ ಮೂಲಕ ಹಂಚಿಕೊಂಡಿದ್ದೇವೆ.
ಫಾರ್ಮ್ ಅನ್ನು ಇದುವರೆಗೆ ಭರ್ತಿ ಮಾಡದೇ ಇರುವವರು ದಯಮಾಡಿ ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

೧. ಕುಟುಂಬದ ಪ್ರತಿಯೊಂದು ಸದಸ್ಯರೂ ಕೂಡ ಈ ಫಾರ್ಮ್ ಅನ್ನು ಭರ್ತಿ ಮಾಡತಕ್ಕದ್ದು.

೨. ಕಾರಣಾಂತರಗಳಿಂದ ತಮಗೆ ಇ- ಫಾರ್ಮ್ ಅನ್ನು ಭರ್ತಿ ಮಾಡಲು ಸಾಧ್ಯವಿಲ್ಲದೆ ಹೋದಲ್ಲಿ, ಅಂಥವರಿಗೆ ಇದೇ ಬರುವ ಭಾನುವಾರ ಡಿಸೆಂಬರ್ 27ರಂದು ಫಾರ್ಮ್ ಅನ್ನು ಭರ್ತಿ ಮಾಡಲು ವಿತರಿಸಲಾಗುವುದು. ಇದರ ಸದುಪಯೋಗವನ್ನು ಕೂಡ ತಾವು ಪಡೆಯಬಹುದು.

ವಂದನೆಗಳೊಂದಿಗೆ,
ಬಿಎಂ ಕನ್ನಡಿಗರ ಬಳಗ (ರಿ)